ಬಿಜೆಪಿ ರೈತ ಮೋರ್ಚಾ ನೂತನ ಪದಾಧಿಕಾರಿಗಳ ನೇಮಕ.

ಚಿತ್ತಾಪುರ: ಭಾರತೀಯ ಜನತಾ ಪಾರ್ಟಿಯ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಅವರ ಆದೇಶದ ಮೇರೆಗೆ, ಚಿತ್ತಾಪುರ ಮಂಡಲದ ರೈತ ಮೋರ್ಚಾದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಮಕಗೊಂಡ ಪದಾಧಿಕಾರಿಗಳು ಕೂಡಲೇ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು, ಪಕ್ಷಕ್ಕೆ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಅಧ್ಯಕ್ಷರಾಗಿ ರಮೇಶ ಬೊಮ್ಮನಳ್ಳಿ,ಉಪಾಧ್ಯಕ್ಷ ಶರಣು ಪ್ರಸಾದ ಕಡಬೂರ, ಬಸವರಾಜ ಬಿರಾದಾರ ಕದ್ದರಗಿ, ಶ್ರೀಶೈಲ್ ಪಾಟೀಲ ದಿಗಾಂವ, ಶಿವರಾಜ ಪೂಜಾರಿ ಕೊಳ್ಳೂರ, ಆಕಾಶ ಕುಲಕರ್ಣಿ ಕೊಳ್ಳೂರ, ಬಸಪ್ಪ ಹೊನ್ನಪೂರ ಡೋಣಗಾಂವ ಪ್ರಧಾನ ಕಾರ್ಯದರ್ಶಿಯಾಗಿ ದಶರಥ ದೊಡ್ಡಮನಿ ಚಿತ್ತಾಪುರ, ಲಕ್ಷ್ಮೀಕಾಂತ ರೆಡ್ಡಿ ಪಾಟೀಲ ರಾಮತೀರ್ಥ ಕಾರ್ಯದರ್ಶಿಯಾಗಿ ಯಲ್ಲಪ್ಪ ಪೂಜಾರಿ ಮರಗೋಳ, ಚನ್ನು ಮೂಲೀಮನಿ ಹೊಸ್ಸೂರ್, ರಾಜಶೇಖರ ಸಂಗಶೆಟ್ಟಿ ಹಲಕರ್ಟಿ, ಶಂಕರ ದೇಸಾಯಿ ಕೊಳ್ಳೂರ, ದತ್ತಾತ್ರೇಯ ಬಿಚ್ಚೆಟ್ಟಿ ಮಲಕೂಡ, ಬಸವರಾಜ ಹೊಟ್ಟೆ ಬೊಮ್ಮನಳ್ಳಿ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ನಾಗರಾಜ ಹರವಾಳ ಚಿತ್ತಾಪುರ, ಖಜಾಂಚಿ ಮಲ್ಲಪ್ಪ ಬೊಮ್ಮನಳ್ಳಿ, ಕಾರ್ಯಕಾರಿಣಿ ಸದಸ್ಯರು ಮಲ್ಲಿನಾಥ ಶಿವರಾಯ ದೊರಿ ಭಂಕೂರ, ರಾಜು ಚವ್ಹಾಣ ಶಿವನಗರ ನೇಮಕಗೊಂಡಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم