ನವರಾತ್ರಿ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಇಂದು ನಡೆದ 8 ನಾಯಕರ ಅಧ್ಯಕ್ಷತೆಯ ಸಭೆಯಲ್ಲಿ, ಎಲ್ಲರ ಸಮ್ಮುಖದಲ್ಲಿ 26ನೇ ವರ್ಷದ ನವರಾತ್ರಿ ಉತ್ಸವ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು ಕಿಶನ್ ಹುನ್ನು ರಾಠೋಡ್, ಅಧ್ಯಕ್ಷರು ಜಗದೀಶ್ ಡಿ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಆಕಾಶ್ ಚವ್ಹಾಣ, ಕಾರ್ಯದರ್ಶಿ ಆನಂದ್ ಜಾದವ್, ಖಜಾಂಚಿಗಳು ವಿಶ್ವನಾಥ್ ರಾಠೋಡ್, ಜಗದೀಶ್ ಪವಾರ್, ಉಪಾಧ್ಯಕ್ಷರಾಗಿ ಸುನಿಲ್ ರಮೇಶ್ ರಾಠೋಡ್, ಗಣೇಶ್ ಚವ್ಹಾಣ, ತಿರುಪತಿ ರಾಠೋಡ್, ಕಪಿಲ್ ಪವಾರ್, ಪ್ರಕಾಶ್ ಜಾಧವ್, ಹೀರು ಚವ್ಹಾಣ, ಸಹಕಾರ್ಯದರ್ಶಿಗಳಾಗಿ ಪ್ರಕಾಶ್ ನಾಯಕ್, ಚಂದರಕಾಂತ್ ಪವಾರ್, ಪ್ರೇಮ್ ಜಾಧವ್, ಶರಣು ಚವ್ಹಾಣ, ಗೋಪಿ ಚವ್ಹಾಣ, ಅಂಬದಾಸ್ ರಾಠೋಡ್ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಕಿಶನ್ ನಾಯಕ್, ಕಿರಣ್ ಭೀಮಾ ನಾಯಕ್, ಲಕ್ಷ್ಮಣ್ ವಿಠ್ಠಲ್ ನಾಯಕ್, ಮೋತಿಲಾಲ್ ಬಾಬು ನಾಯಕ್, ದೇವಿದಾಸ್ ಭೀಕು ನಾಯಕ್, ಚಂದು ನಾಯಕ್, ರವೀಂದ್ರ ನಾಯಕ್, ಪೆಮ್ಯಾ ನಾಯಕ್, ಪೋಮು ಚವ್ಹಾಣ, ಗೋಪಾಲ್ ರಾಠೋಡ್, ಭೀಮಸಿಂಗ್ ಚವ್ಹಾಣ, ವಿನೋದ್ ಪವಾರ್, ರವಿ ಜಾಧವ್, ದೇವಿದಾಸ್ ಚವ್ಹಾಣ, ಶ್ರೀಕಾಂತ್ ರಾಠೋಡ್, ಪ್ರೇಮ್ ಚವ್ಹಾಣ, ಬಿಪಿನ್ ರಾಠೋಡ್, ಅನಿಲ್ ಚವ್ಹಾಣ, ಮೂರ್ತಿ ಚವ್ಹಾಣ, ಗೋಪಿ ಚವ್ಹಾಣ, ಗೋಪಿ ಬಿ ರಾಠೋಡ್, ವಿಜಯ ಚವ್ಹಾಣ, ಪ್ರೇಮ್ ಪವಾರ್ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم