ಭೋವಿ ಸಮಾಜದಿಂದ ಪಲ್ಲಕ್ಕಿ ಸೇವೆ.
ಚಿತ್ತಾಪುರ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು.ಭೋವಿ ಸಮಾಜದಿಂದ ಪಲ್ಲಕ್ಕಿ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ತಾಂಡೂರಕರ್, ರಾಹುಲ್ ಭೋವಿ, ಮಾರುತಿ ತಾಂಡೂರಕರ್, ಮಹೇಶ್ ಮೇಟಿ, ಜಗನ್ನಾಥ್ ಅಳ್ಳೊಳ್ಳಿ, ಅಂಬು ದುದಲಿಕರ್, ಜಗನ್ನಾಥ್ ಭೋವಿ, ಲಕ್ಷ್ಮಿಕಾಂತ್ ಮೇಟಿ, ಲಾಲು ಅಲ್ಮೆಲಕರ್, ಅಂಬರೀಶ್ ಭೋವಿ, ಶಿವಕುಮಾರ್ ಭೋವಿ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ