ಅನ್ನದಾಸೋಹ: ಶಂಕರಗೌಡ ಪಾಟೀಲ ಚಾಲನೆ.
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ
ಯಲ್ಲಮ್ಮ ಪಲ್ಲಕ್ಕಿ ಉತ್ಸವದ ಪ್ರಯುಕ್ತ ಅನ್ಮೋಲ್ ಹೋಟೆಲ್ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅನ್ನದಾಸೋಹಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಜಾತ್ರಾ ಮಹೋತ್ಸವದ ಅಂಗವಾಗಿ ಇಂತಹ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅನ್ಮೋಲ್ ಹೋಟೆಲ್ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ್ ತಿಗಡೆ, ಅನ್ಮೋಲ್ ಹೋಟೆಲ್ ಶ್ರೀಮತಿ ಭಾಗಮ್ಮ ಕಲ್ಲಾಕ್, ಸುರಾಜ್ ಕಲ್ಲಾಕ್ ವಿಜಯ್ ಕಲ್ಲಾಕ್, ಅರುಣ್ ಕಲ್ಲಾಕ್, ವಿಜಯಕುಮಾರ್ ದೊಡ್ಮನಿ, ಜಗನ್ನಾಥ ಮುಡಬೂಳಕರ್, ಅಂಬರೀಶ್, ಪ್ರಕಾಶ್ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ